'ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಯಸ್ತೇವೆ': ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ
Food & Civil supplies minister Zameer Ahmed Khan reacts on CM aspirants, It's not wrong to express desire on becoming CM, everyone will be having the desire on CM post, but my desire is Siddaramaiah should be CM: Zameer Ahmed Khan In Hubballi
ಎಲ್ಲರಿಗೂ ಮುಖ್ಯಮಂತ್ರಿ ಆಗೋ ಆಸೆ ಇದ್ದೇ ಇದೆ - ಸಿಎಂ ಆಗಬೇಕು ಅನ್ನೋ ಆಸೆ ಇರೋದು ತಪ್ಪು ಅಲ್ಲ - ಬಹಳ ಜನ ಸಿಎಂ ಆಗಬೇಕು ಅಂತಾ ಆಸೆ ಇಟ್ಕೊಂಡಿದ್ದಾರೆ- ನಮ್ಮ ನಾಯಕರ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಯಸ್ತೇವೆ - ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ