ಹೆಚ್ಡಿಕೆ ಭೇಟಿ ನಂತರ ರಮೇಶ್ ಜಾರಕಿಹೊಳಿ ಭೇಟಿ ಮಾಡಿದ ಮಹೇಶ್ ಕುಮಟಳ್ಳಿ
Mahesh Kumathalli Meets Ramesh Jarkiholi After Holding Talks With HD Kumaraswamy In Vidhana Soudha, Seems Like CM HD Kumaraswamy Has Sent Message Through Mahesh Kumathalli For Ramesh Jarkiholi..,
ಸಿಎಂ ಹೆಚ್ಡಿಕೆ ಸಂದೇಶವನ್ನ ಹೊತ್ತು ತಂದ್ರಾ ಮಹೇಶ್ ಕುಮಟಳ್ಳಿ..? - ರಮೇಶ್ ಜಾರಕಿಹೊಳಿ ಭೇಟಿಗೆ ಆಗಮಿಸಿದ ಶಾಸಕ ಮಹೇಶ್ ಕುಮಟಳ್ಳಿ- ವಿಧಾನಸೌಧದಲ್ಲಿ ಸಿಎಂ ಹೆಚ್ಡಿಕೆ ಜೊತೆ ಚರ್ಚೆ ನಡೆಸಿದ್ದ ಕುಮಟಳ್ಳಿ - ರಮೇಶ್ ಜಾರಕಿಹೊಳಿಯನ್ನು ಮತ್ತೆ ಮಂತ್ರಿ ಮಾಡ್ತೇವೆ - ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡೋದು ಬೇಡ - ರಮೇಶ್ ಜಾರಕಿಹೊಳಿಗೆ ಹೇಳಿ ಅಂತಾ ಕುಮಟಳ್ಳಿಗೆ ಹೇಳಿದ್ದ ಹೆಚ್ಡಿಕೆ