ಕೇಂದ್ರ ಸರ್ಕಾರದಿಂದ ವೀರಶೈವ ಲಿಂಗಾಯತರಿಗೆ ಅನ್ಯಾಯ: ಶಾಮನೂರು ಶಿವಶಂಕರಪ್ಪ ಅಸಮಾಧಾನ
Voices of dissent in Karnataka on Union Cabinet Expansion. Lingayat leaders were unhappy with BJP for giving lone cabinet berth. 9 Lingayat MPs have been elected from Karnataka, only 1 Lingayat MP accommodated in a cabinet, Lingayats have received a raw deal from BJP, we expect 2 to 3 berths & important portfolios, injustice meted out to Lingayats by both center & state: Shamanuru Shivashakarappa---
(ಲಿಂಗಾಯತರಿಗೆ ಅನ್ಯಾಯ..) ಕೇಂದ್ರದಿಂದ ವೀರಶೈವ ಲಿಂಗಾಯತರಿಗೆ ಅನ್ಯಾಯ - 9 ಮಂದಿ ಸಂಸದರಲ್ಲಿ ಒಬ್ಬರಿಗೆ ಮಾತ್ರ ಸ್ಥಾನ - ಬಿಜೆಪಿ ಸೇರಿ ಸ್ವಪಕ್ಷದ ವಿರುದ್ಧವೂ ಶಾಮನೂರು ಅಸಮಾಧಾನ