ಮುಸಲ್ಮಾನರು ಸರಿಯಾಗಿ ನಿರ್ಧರಿಸಿದ್ದಲ್ಲಿ ಜೆಡಿಎಸ್ಗೆ ಹೆಚ್ಚು ಸ್ಥಾನ: ಕಾಂಗ್ರೆಸ್ ವಿರುದ್ಧ ಹೆಚ್ಡಿಕೆ ಪರೋಕ್ಷ ಬೇಸರ
CM Kumaraswamy Indirectly Blames Congress for the Current Political Situation. If Muslims Had Made Right Decision Such Situation Would Not Have Risen. If Muslims Had Voted for Us We Could Have Got 65-70 Seats, Minorities Were Mislead by the BJP, Rumours Were Spread That Sd(S) Would Support BJP: HD Kumaraswamy
(‘ಕೈ’ಗೆ ಸಿಎಂ ತಿವಿತ..!) ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡಿದ್ರು - ಅಲ್ಪಸಂಖ್ಯಾತರನ್ನ ತಪ್ಪುದಾರಿಗೆ ಎಳೆದ್ರು - ಕೈ ನಾಯಕರ ವಿರುದ್ಧ ಹೆಚ್ಡಿಕೆ ಪರೋಕ್ಷ ಕಿಡಿ