ಯಾರು ನೀನು ಬಿಜೆಪಿಯವನಾ?, ಭಾಷಣದ ವೇಳೆ ವ್ಯಕ್ತಿಯನ್ನ ಗದರಿದ ಸಿದ್ದರಾಮಯ್ಯ
'Are You From BJP, Stay Quite' Siddaramaiah Gets Angry On a Man For Interrupting His Speech in Bagalkote.
ಭಾಷಣದ ವೇಳೆ ವ್ಯಕ್ತಿಯನ್ನ ಗದರಿದ ಮಾಜಿ ಸಿಎಂ ಸಿದ್ದರಾಮಯ್ಯ - ಸಿದ್ದು ಭಾಷಣದ ನಡುವೆ ಮಾತಾಡೋಕೆ ಮುಂದಾದ ವ್ಯಕ್ತಿ ಮೇಲೆ ಗರಂ - ಏಯ್, ಸುಮ್ನೆ ಇರಪ್ಪಾ... ಇರ್ತಿಯೋ ಇಲ್ವೋ..? - ಯಾರು ನೀನು ಬಿಜೆಪಿಯವನಾ ಎಂದ ಸಿದ್ದರಾಮಯ್ಯ,