ಲೇಡಿ ಸಿಂಗಂ ರೋಹಿಣಿ ಕಟೋಚ್ ಸೆಪಟ್ ರಿಂದ ರೌಡಿಗಳಿಗೆ ಖಡಕ್ ಕ್ಲಾಸ್
After a brief lull in the wake of general elections, the rowdy sheeters in south Bengaluru had allegedly turned active. The police got to know about this and summoned them to issue warning against involving in criminal activities. Here’s a report.
ಅದು ಬೆಂಗಳೂರು ಸೌತ್ ಡಿವಿಸನ್... ಕೂಲ್ ಎಂಡ್ ಕಾಮ್ ಆಗಿರೋ ಪ್ರದೇಶ ಅದು.. ಆದ್ರೆ ಅದ್ಯಾಕೋ ಅಲ್ಲಿ ಇತ್ತೀಚೆಗೆ ಕ್ರಿಮಿನಲ್ಗಳು ಚಿಗುರಿಕೊಳ್ತಿದ್ರು.. ಹೀಗಾಗೇ ಇವತ್ತು ಫೀಲ್ಡ್ಗೆ ಲೇಡಿ ಪೊಲೀಸ್ ಇಳಿದಿದ್ರು.. ಪಾತಕಿಗಳಿಗೆ ಬೆವರಿಳಿಸಿದ್ರು.