ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡದ್ದಕ್ಕೆ ನಮ್ಗೆ ಬೇಸರವಾಗಿದೆ: ಮುನಿರತ್ನ ಹೇಳಿಕೆ
Disqualified MLA Munirathna reacts after returning to Bengaluru. 'We were irked as Ramalinga Reddy didn't get Ministerial Berth, what happened to Bangalore city development? Why didn't They get metro to RR Nagar? We will fight legally over our Disqualification, we ll move to Supreme Court questioning Speakers' move': Disqualified MLA Munirathna
ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡದ್ದಕ್ಕೆ ನಮ್ಗೆ ಬೇಸರವಾಗಿದೆ - ಬೆಂಗಳೂರು ನಗರ ಅಭಿವೃದ್ಧಿ ಮಾಡೋದಕ್ಕೆ ಏನಾಗಿತ್ತು..?- ಆರ್.ಆರ್. ನಗರದಲ್ಲಿ ಮೆಟ್ರೋ ರೈಲು ತರೋದಕ್ಕೇನಾಗಿತ್ತು..? - ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ - ಬೆಂಗಳೂರಿನಲ್ಲಿ ಅನರ್ಹಗೊಂಡ ಶಾಸಕ ಮುನಿರತ್ನ ಹೇಳಿಕೆ