'ಪ್ರಧಾನಿ ಏಕೆ ಪರಿಹಾರ ಘೋಷಿಸಿಲ್ಲವೆಂದು ಆತಂಕವಾಗಿದೆ': ಪೇಜಾವರಶ್ರೀ
Pejwara Seer Reacts On Central Govt Delay In Providing Flood Relief To Karnataka. 'I Am Worried Why PM Modi Is Delaying To Announce Flood Relief Fund, May Be They Are Facing Financial Issues, But They Should Release Proper Relief Fund For Karnataka Floods': Pejwara Seer In Muthur
ಕೇಂದ್ರ ಸರ್ಕಾರ ಇನ್ನೂ ನೆರೆ ಪರಿಹಾರ ಘೋಷಿಸದ ವಿಚಾರ- ಪ್ರಧಾನಿ ಏಕೆ ಪರಿಹಾರ ಘೋಷಿಸಿಲ್ಲವೆಂದು ಆತಂಕವಾಗಿದೆ - ಆರ್ಥಿಕ ಕೊರತೆ ಇರಬಹುದೇನೋ ಗೊತ್ತಿಲ್ಲ-ಪೇಜಾವರಶ್ರೀ