'ಹೆಚ್ಡಿಕೆ ಒಳ್ಳೆಯ ಮಾತನಾಡಿದ್ದರಿಂದ ನಾನು ಸ್ವಾಗತಿಸಿದ್ದೇನೆ' ಹೆಚ್ಡಿಕೆ ಪರ ಸಿಎಂ ಬಿಎಸ್ವೈ ಸಾಫ್ಟ್ ಕಾರ್ನರ್
Chief Minister BS Yediyurappa reacts on HD Kumaraswamy's statement and said that he welcomes HD Kumaraswamy's statement. Former CM had said that he would not try to topple the BJP Govt. BS Yediyurappa also denied Congress'allegations and said that BJP doesn't have any pact with JD(S).
HD Kumaraswamy defended his stand where he claimed he wouldn't try to topple the government and said that the flood victims needed attention more than ever and he wouldn't try to play politics at this moment but allow the government to function.
ಮಾಜಿ ಸಿಎಂ ಹೆಚ್ಡಿಕೆ ಪರ ಸಿಎಂ ಬಿಎಸ್ವೈ ಸಾಫ್ಟ್ ಕಾರ್ನರ್ ಕುಮಾರಸ್ವಾಮಿ ಜತೆ ಒಳ, ಹೊರ ಒಪ್ಪಂದ ಏನೂ ಇಲ್ಲ ಟಿವಿ9ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈಹಾಕಲ್ಲ ಎಂದು ಹೇಳಿದ್ದಾರೆ ಹೆಚ್ಡಿಕೆ ಒಳ್ಳೆಯ ಮಾತನಾಡಿದ್ದರಿಂದ ನಾನು ಸ್ವಾಗತಿಸಿದ್ದೇನೆ ಟಿವಿ9ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ