'ಉಳಿದ 4 ವರ್ಷ ಸರ್ಕಾರ ಸುಭದ್ರವಾಗಿ ನಡೆಯಲಿದೆ' Satish Jarkiholi on Coalition Government
The Remaining 4 Years Government Will Be Secure, Satish Jarkiholi Express Confidence On Coalition Government.
ಉಳಿದ 4 ವರ್ಷ ಸರ್ಕಾರ ಸುಭದ್ರವಾಗಿ ನಡೆಯಲಿದೆ - ಹೊಯ್ದಾಟದ ನಡುವೆಯೂ ಸರ್ಕಾರ ಸುಭದ್ರವಾಗಿರಲಿದೆ ರಾಜನಹಳ್ಳಿಯಲ್ಲಿ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ - ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಹೇಳಿಕೆ - ರಮೇಶ್ ಸದ್ಯ ತಟಸ್ಥರಾಗಿದ್ದಾರೆ, ಅವ್ರ ಮುಂದಿನ ನಡೆ ಬಗ್ಗೆ ಗೊತ್ತಿಲ್ಲ