ರಮೇಶ್ ಜಾರಕಿಹೊಳಿ 80 ಕೋಟಿ ಕೊಟ್ರೆ ನಿಮ್ಮೊಂದಿಗಿರ್ತೀನಿ ಅಂದಿದ್ರು: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ MLA
JD(S) MLA Makes a Shocking Allegation Against Ramesh Jarkiholi. MK Mahadev Claims That Ramesh Asked Him for Rs 80 Cr His Support. MK Mahadev Also Speaks of BJP's Operation Kamala. BJP Had Offered Me Rs 40 Crores to Join Them, I Threatened BJP of an ACB Enquiry When They Made the Offer: MK Mahadev
ರಮೇಶ್ ಜಾರಕಿಹೊಳಿ 80 ಕೋಟಿ ಕೊಟ್ರೆ ನಿಮ್ಮೊಂದಿಗಿರ್ತೀನಿ ಅಂದಿದ್ರು - ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಎಂಎಲ್ ಎ ಕೆ.ಮಹದೇವ್ -ನನಗೂ ಬಿಜೆಪಿಯವರು ಆಫರ್ ಕೊಟ್ಟಿದ್ರು - 30ರಿಂದ40 ಕೋಟಿ ಕೊಡ್ತೀನಿ, ಬಿಜೆಪಿಗೆ ಬನ್ನಿ ಅಂದಿದ್ರು - ನನ್ನ ಟೇಬಲ್ ಮುಂದೆ ಹಣ ತಂದು ಇಟ್ಟಿದ್ರು - ಎಸಿಬಿಗೆ ಹೇಳಬೇಕಾ? ಹೋಗ್ತೀರಾ? ಅಂತ ಹೆದರಿಸಿದೆ - ಆಗ ಅವರೆಲ್ಲಾ ಹಣ ತಗೊಂಡು ವಾಪಸ್ ಹೋದರು