ಹರಿಯಾಣದಲ್ಲಿ BJP ಜೊತೆ ಕೈ ಜೋಡಿಸಿದ JJP; ಸರ್ಕಾರ ರಚನೆ ಕುರಿತು ನಾಳೆ ಹಕ್ಕುಮಂಡನೆ
ಈ ಕುರಿತು ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಪಡೆಯಲಿದ್ದು, ಜೆಜೆಪಿ ಉಪಮುಖ್ಯಮಂತ್ರಿ ಸ್ಥಾನ ಪಡೆಯಲಿದ್ದಾರೆ. ಮನೋಹರ್ ಲಾಲ್ ಕಟ್ಟಾರ್ ಸಿಎಂ ಆಗಲಿದ್ದಾರೆ. ಬಿಜೆಪಿ- ಜೆಜೆಪಿ ಮುಂದಿನ ಐದು ವರ್ಷ ಸುಭದ್ರ ಆಡಳಿತ ನೀಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು