'ದೆಹಲಿಯಿಂದ ಸಿಎಂ BSY ಏನು ಗಿಫ್ಟ್ ತರುತ್ತಾರೋ ತರಲಿ' DK Shivakumar mocks CM over accommodating rebels
DK Shivakumar Mocks BSY over accommodating rebels, let's see what gift CM brings for disqualified MLAs?, let CM bring a gift for our 'friends' for their sacrifice: DKS -
ಅನರ್ಹ ಶಾಸಕರಿಗೆ ಸಿಎಂ ಏನು ಗಿಫ್ಟ್ ತರುತ್ತಾರೋ ತರಲಿ - ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಲೇವಡಿ - ದೆಹಲಿಯಿಂದ ಸಿಎಂ BSY ಏನು ಗಿಫ್ಟ್ ತರುತ್ತಾರೋ ತರಲಿ - ಬಲಿದಾನ ಮಾಡಿರುವಂತಹ ನಮ್ಮ ಫ್ರೆಂಡ್ಸ್ ಗೆ ಗಿಫ್ಟ್ ತರಲಿ - ಅವರಿಗೆಲ್ಲಾ ಹೂವು ತೆಗೆದುಕೊಂಡು ಹೋಗೋಣ ಬನ್ನಿ - ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಲೇವಡಿ