ಇಂದು Delhiಯ High Courtನಲ್ಲಿ ಜಾಮೀನು ಸಿಗದಿದ್ರೆ Supreme Courtನತ್ತ ಮುಖ ಮಾಡಲಿದ್ದಾರಂತೆ DK Shivkumar.?
ಬಂಡೆ Tihar Jail ಸೇರಿ 60 ದಿನಗಳಾಯ್ತು; ಇಂದಾದ್ರು ಕೈ ನಾಯಕನಿಗೆ ಜಾಮೀನು ಸಿಗುತ್ತಾ ಅಂತಾ ಕಾದು ನೋಡಬೇಕಿದೆ. ಇಂದು ಜಾಮೀನು ಸಿಗದಿದ್ರೆ ಸುಪ್ರೀಂ ಕೋರ್ಟ್ ಗೆ ಜಾಮೀನು ಕೋರಿ ಅರ್ಜಿಯನ್ನ ಸಲ್ಲಿಸ್ತಾರಂತೆ ಡಿಕೆಶಿ..!