ಅನರ್ಹರ ಸ್ಥಿತಿ ಅತಂತ್ರ,ಮಧ್ಯರಾತ್ರಿ ಪೆಗ್ ಹಾಕಿದ್ರು ನಿದ್ದೆ ಬಾರದ ಸ್ಥಿತಿ ಅವರದ್ದು-Eshwara Khandre
ಅನರ್ಹರ ಸ್ಥಿತಿ ಅತಂತ್ರ,ಮಧ್ಯರಾತ್ರಿ ಪೆಗ್ ಹಾಕಿದ್ರು ನಿದ್ದೆ ಬಾರದ ಸ್ಥಿತಿ ಅವರದ್ದು.BJP ನಾಯಕರು ನಮಗೆ ಕೈ ಕೊಟ್ಟಿದ್ದಾರೆ ಎಂದು ಗೋಳಾಡುತ್ತಿದ್ದಾರೆ ಎಂದು Eshwar Khandre ಅನರ್ಹರ ಬಗ್ಗೆ ವ್ಯಂಗ್ಯವಾಡಿದ್ದಾರೆ.