'ಫೀನಿಕ್ಸ್ ಪಕ್ಷಿಯಂತೆ ಧೂಳಿನಿಂದ ಮತ್ತೆ ಎದ್ದು ಬರುತ್ತೇವೆ' GT Devegowda Reacts on LS Poll Result
Higher Education Minister Gt Devegowda Reacts on Ls Poll Result. People Have Taught Us a Fitting Lesson. Now We Have to Work Harder for Progress of the State. Hd Deve Gowda Is Not Discouraged by Defeat. Hdd Will Bounce Back Like a Phoenix.
ಮಂಡ್ಯದಲ್ಲಿ ನಿಖಿಲ್ ಕುಮಾರ್ ಸೋಲಿನಿಂದ ಕಂಗೆಟ್ಟಿಲ್ಲ - ಫೀನಿಕ್ಸ್ ಪಕ್ಷಿಯಂತೆ ಧೂಳಿನಿಂದ ಮತ್ತೆ ಎದ್ದು ಬರುತ್ತೇವೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಜಿಟಿಡಿ ಹೇಳಿಕೆ - ನಿಖಿಲ್ ಕುಮಾರ್ ನಮ್ಮ ಜೊತೆ ಪ್ರತಿದಿನ ಮಾತಾಡ್ತಾರೆ ಸೋಲೇ ಗೆಲುವಿನ ಸೋಪಾನದ ಮೆಟ್ಟಿಲು-ಸಚಿವ ಜಿಟಿಡಿ - ಜನ ನಮ್ಮೆಲ್ಲರಿಗೂ ಸರಿಯಾದ ಪಾಠ ಕಲಿಸಿದ್ದಾರೆ-ಜಿಟಿಡಿ