ಇದು ಕಳ್ಳರ ದೇಶ, ಒಳ್ಳೆಯವ್ರ ಮೇಲೆ ತನಿಖೆ ಮಾಡುತ್ತಾರೆ' Says HD Revanna
PWD Minister HD Revanna Express His Pain To Hassan Public During Speech, He Said This Country Is Thieves Country, And Investigations Happens Only on Good People
ಇದು ಕಳ್ಳರ ದೇಶ, ಒಳ್ಳೆಯವ್ರ ಮೇಲೆ ತನಿಖೆ ಮಾಡುತ್ತಾರೆ - ಹಾಸನದಲ್ಲಿ ಪಿಡಬ್ಲ್ಯುಡಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ - ಇಂಧನ ಸಚಿವರಾಗಿದ್ದಾಗ ನನ್ನ ವಿರುದ್ಧವೂ ತನಿಖೆ ನಡೆಸಿದ್ರು - ನನ್ನ ವಿರುದ್ಧ ತನಿಖೆ ಮಾಡಲು ಸದನದಲ್ಲಿ ಬರೆದುಕೊಟ್ಟಿದ್ದೆ - ಇಂಧನ ಇಲಾಖೆಯಲ್ಲಿ ರೇವಣ್ಣ ಏನೋ ಹೊಡೆದುಬಿಟ್ಟಿದ್ದಾನೆ