ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಸುಳ್ಳು ಆರೋಪಗಳಾಗಿವೆ' Siddaramaiah Tweets
Advertisement
Former Chief Minister Siddaramaiah took to Twitter to clarify against rumours that he instigated rebels to resign and claimed he will teach the rebels a lesson.
ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಸುಳ್ಳು ಆರೋಪಗಳಾಗಿವೆ - ನನ್ನ ಮೇಲೆಯೂ ಸುಳ್ಳು ಆರೋಪಗಳ ಸುರಿಮಳೆ ಆಗಿವೆ - ಟ್ವಿಟ್ಟರ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ - ನನ್ನ ರಾಜಕೀಯ ಜೀವನದಲ್ಲಿ ಇವೆಲ್ಲ ಮೊದಲನೆಯದಲ್ಲ - ಬಹುಶ: ಕೊನೆಯದೂ ಅಲ್ಲ - ಮಾಜಿ ಸಿಎಂ ಸಿದ್ದರಾಮಯ್ಯ - ಸುಳ್ಳು ಆರೋಪಗಳ ವಿಷಕುಡಿದು ನಾನು ವಿಷಕಂಠನ್ನಾಗಿದ್ದೇನೆ