ಹೆಚ್ ಡಿಕೆ ಅವಧಿಯಲ್ಲಿ ಏನಾಗಿದೆ ಎಂದು ಜಗತ್ತಿಗೇ ಗೊತ್ತು' Yediyurappa Hits back HDK over his allegation
CM Refuses to react on HDK's Comments on Vijayendra, HDK had said CM's son was involved in Govt officials transfer scam, I won't comment on HDK's statement, the entire world knows what happened during HDK's tenure, why do you want me reiterate it?: CM
ವರ್ಗಾವಣೆ ದಂಧೆಗೆ ಸಿಎಂ BSY ಸುಪುತ್ರನನ್ನೇ ಬಿಟ್ಟಿದ್ದಾರೆ - ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಬಿಎಸ್ ವೈ ತಿರುಗೇಟು - ಹೆಚ್ ಡಿಕೆ ಅವಧಿಯಲ್ಲಿ ಏನಾಗಿದೆ ಎಂದು ಜಗತ್ತಿಗೇ ಗೊತ್ತು - ನನ್ನ ಬಾಯಿಂದ ಏಕೆ ಅದನ್ನು ಹೇಳಿಸುತ್ತೀರಿ ಎಂದ ಸಿಎಂ