‘5 ವರ್ಷದಲ್ಲಿ ಮೋದಿ ಮತ್ತೊಂದು ಅಲೆ ಹುಟ್ಟುಹಾಕ್ತಾರೆ, ಭ್ರಷ್ಟರು ಜೈಲು ಸೇರುತ್ತಾರೆ’: ಜಗ್ಗೇಶ್
Actor turned politician Jaggesh praises PM Modi and says Modi wave will be still higher in next 5 years, and all corrupt politicians will be in jail.
‘5 ವರ್ಷದಲ್ಲಿ ಮೋದಿ ಮತ್ತೊಂದು ಅಲೆ ಹುಟ್ಟುಹಾಕ್ತಾರೆ’ - ‘ನರೇಂದ್ರ ಮೋದಿ ಜಾತಕ ವಿಶ್ವದಲ್ಲೇ ಅತಿ ಶ್ರೇಷ್ಠ ಜಾತಕ’ - ‘ಚುನಾವಣೆ ಫಲಿತಾಂಶ ಹೇಗೆ ಬರುತ್ತೆ ಮೊದಲೇ ಹೇಳಿದ್ದೆ’- ರಿಸಲ್ಟ್ ಗೆ ಮೊದಲೇ ಭವಿಷ್ಯ ನುಡಿದಿದ್ದೆ ಎಂದ ನಟ ಜಗ್ಗೇಶ್ - ಭ್ರಷ್ಟರು ಜೈಲು ಸೇರುತ್ತಾರೆ ಎಂದು ನಟ ಜಗ್ಗೇಶ್ ಹೇಳಿಕೆ