At Least Trains Running Late Due To Dense Fog In New Delhi Lowest Temp Of C Recorded
At Least 30 Trains Running Late due to Dense Fog in New Delhi Lowest Temp Of 2.6°c Recorded
At Least 30 Trains Running Late Due To Dense Fog In New Delhi Lowest Temp Of 2.6°c Recorded
ರಣಭೀಕರ ಚಳಿಗೆ ದೆಹಲಿ ಸೇರಿದಂತೆ ಉತ್ತರ ಭಾರತ ತತ್ತರಿಸಿ ಹೋಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಶತಮಾನದ ಬಳಿಕ ಅತಿ ಹೆಚ್ಚು ಚಳಿ ದಾಖಲಾಗಿದೆ. ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ರೆ, ಕೆರೆಗಳು ಹೆಪ್ಪುಗಟ್ಟಿವೆ.