Bangaloreಗೆ ಬಂದ್ರು DKS;ಅಭಿಮಾನಿಗಳು ಸೇಬಿನ ಹಾರ ಹಾಕುವ ಮೂಲಕ ಸ್ವಾಗತಿಸಿದರು!
ಹಗಲು ರಾತ್ರಿ ಪೂಜೆ, ಹೋರಾಟ ಮಾಡಿ ನನಗಾಗಿ ಬೇಡಿಕೊಂಡಿದ್ದೀರಾ, ಯಾವ ಜನ್ಮದ ಪ್ರೀತಿ ಅಭಿಮಾನದಿಂದ ನಾನು ಮುಳುಗಿ ಹೋಗಿದ್ದೇನೆ. ಒಬ್ಬ ಪ್ರಾಮಾಣಿಕ ಅಭಿಮಾನಿ ಮೇಲೆ ನಿಮ್ಮ ಈ ಅಭಿಮಾನಕ್ಕೆ ಅಭಾರಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.