Chamarajnagar Paraded Naked Cm Hd Kumaraswamy Promised Tough Action Against The Accused
Chamarajnagar Paraded Naked, CM HD Kumaraswamy promised tough action against the accused
After a shocking video of a Dalit man being paraded naked emerged from Chamarajnagar, it has racked up a huge controversy. CM HD KUMARASWAMY TWEETED about the incident and has condemned the incident. CM HDK has promised tough action against the accused
ಗುಂಡ್ಲುಪೇಟೆ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಪ್ರಕರಣ - ಟ್ವಿಟ್ಟರ್ನಲ್ಲಿ ಕೃತ್ಯ ಖಂಡಿಸಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ - ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ - ಜಾತಿ ವೈಷಮ್ಯ ಇನ್ನೂ ಮುಂದುವರಿದಿರುವುದು ದುರದೃಷ್ಟಕರ - ಇಂಥ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು ಕೃತ್ಯ ಖಂಡಿಸಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್