Chandrababu Naidu To Hold Fasting Protest Against Jagan Government
Chandrababu Naidu to hold fasting protest against Jagan Government
Advertisement
Chandrababu Naidu To Hold Fasting Protest Against Jagan Government....,
ಆಂಧ್ರ ರಾಜಕೀಯದಲ್ಲಿ ಮರಳು ಮಾಫಿಯಾ ರಾಜಕೀಯ ಅಸ್ತ್ರವಾಗಿ ಝಳಪಿಸ್ತಿದೆ. ಜಗನ್ ಸರ್ಕಾರದ ವಿರುದ್ಧ ಪವರ್ ಸ್ಟಾರ್ ಸಿಡಿದೆದಿದ್ದೇ ತಡ, ವಿಪಕ್ಷಗಳು ಫುಲ್ ಌಕ್ಟೀವ್ ಆಗ್ಬಿಟ್ಟಿವೆ. ಇದೀಗ ಚಂದ್ರಬಾಬು ನಾಯ್ಡು ಉಪವಾಸ ಸತ್ಯಾಗ್ರಹ ಮಾಡೋಕೆ ರೆಡಿಯಾಗಿದ್ದಾರೆ. ಹಾಗಿದ್ರೆ, ಅದ್ಯಾವಾಗ.. ಅದೆಲ್ಲಿ ಅಂತೀರಾ ಇಲ್ಲಿದೆ ನೋಡಿ ರಿಪೋರ್ಟ್.