Cm Bs Yediyurappa To Hold Meeting With Bjp High Command To Discuss Cabinet Expansion
CM BS Yediyurappa to hold meeting with BJP high command to discuss Cabinet Expansion
Chief Minister BS Yediyurappa to hold a meeting with BJP high command today to discuss cabinet expansion. Chief Minister will also meet Prime Minister Narendra Modi at his residence in Delhi and seek flood relief fund. Yediyurappa to discuss cabinet expansion with Home Minister and BJP chief Amit Shah and BJP Working President JP Nadda. The list of ministers likely to be finalized after BSY's talks with Shah and Nadda.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿ ಹಲವು ದಿನ ಕಳೆದಿದೆ. ದೋಸ್ತಿಗಳನ್ನ ಅಧಿಕಾರದಿಂದ ಕೆಳಗಿಳಿಸಿ, ಕಮಲ ಅರಳಿಸುವಲ್ಲಿ ಬಿಜೆಪಿ ನಾಯಕರು ಸಕ್ಸಸ್ ಆಗಿದ್ದಾರೆ. ಇಷ್ಟೆಲ್ಲಾ ಆದ್ರೂ ಸಚಿವ ಸ್ಥಾನ ಹಂಚಿಕೆ ಮಾತ್ರ ಪೂರ್ಣವಾಗಿಲ್ಲ. ಇದು ಸಿಎಂ ಬಿಎಸ್ವೈರನ್ನ ಇಕ್ಕಟ್ಟಿಗೆ ಸಿಲುಕಿಸಿತ್ತು. ಇಷ್ಟುದಿನ ನೆರೆ ಪೀಡಿತ ಪ್ರದೇಶಗಳ ಪ್ರವಾಸ ಹಾಗೂ ಪರಿಹಾರ ಕಾರ್ಯಾಚರಣೆ ಬಗ್ಗೆ ತಲೆಕೆಡಿಸಿಕೊಂಡಿದ್ದ ಸಿಎಂ, ಇದೀಗ ಸಂಪುಟ ವಿಸ್ತರಣೆಗೆ ಕೈ ಹಾಕಿದ್ದಾರೆ