Congress Leaders Begins Lobbying For Kpcc President Opposition Leader Post
Congress leaders begins lobbying for KPCC President & opposition leader post
Advertisement
Congress leaders begins lobbying for KPCC President & opposition leader post
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸದ್ಯಕ್ಕೆ ಯಾವ ದೊಡ್ಡ ಬದಲಾವಣೆಯೂ ಕಾಣ್ತಿಲ್ಲ. ಆದ್ರೆ ಒಳಗೊಳಗೇ ವಿವಿಧ ಹುದ್ದೆಗಳಿಗೆ ಸಾಕಷ್ಟು ಲಾಬಿ ನಡೀತಾ ಇದೆ. ಅದ್ರಲ್ಲಿ ವಿಧಾನಸಭೆ ವಿಪಕ್ಷ ಸ್ಥಾನ, ಪರಿಷತ್ ವಿಪಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗು ಕೂಡ ಕೇಳಿ ಬರ್ತಿದೆ.