Cpi Psi Placed Under Suspension Due To Security Breach During Cms Village Stay
CPI, PSI Placed under suspension due to security breach during CM's village stay
SPI, PSI Placed Under Suspension Due To Security Breach During CM's Village Stay
ಸಿಎಂ ಕುಮಾರಸ್ವಾಮಿ ತೆರಳುತ್ತಿದ್ದ ಬಸ್ ಅಡ್ಡಗಟ್ಟಿದ ಪ್ರಕರಣ - ಭದ್ರತಾ ವೈಫಲ್ಯ ಹಿನ್ನೆಲೆಯಲ್ಲಿ ಸಿಪಿಐ, ಪಿಎಸ್ ಐ ಅಮಾನತು - ರಾಯಚೂರು ಗ್ರಾಮಾಂತರ ಠಾಣೆ PSI ನಿಂಗಪ್ಪ ಅಮಾನತು - ನಿಂಗಪ್ಪನನ್ನ ಅಮಾನತು ಮಾಡಿ SP ವೇದಮೂರ್ತಿ ಆದೇಶ - ಯರಗೇರ ಸಿಪಿಐ ದತ್ತಾತ್ರೇಯ ಅಮಾನತುಗೊಳಿಸಿ ಆದೇಶ - ಅಮಾನತುಗೊಳಿಸಿ ಐಜಿಪಿ ನಂಜುಂಡಸ್ವಾಮಿರಿಂದ ಆದೇಶ