Dk Shivakumar To Appear For Questioning Today Again At Am
DK Shivakumar to appear for questioning today again at 11 AM
DK Shivakumar was grilled till late last night by ED sleuths in Delhi. The former water minister was reportedly grilled close to 5 hours on Friday and will have to appear for questioning again today. He is expected to appear for questioning today at 11 am. He faced a setback on Friday when High Court rejected his plea to provide interim protection from arrest by Enforcement Directorate
ಇಡಿ ಉರುಳಿಗೆ ಸಿಕ್ಕಿರೋ ಮಾಜಿ ಸಚಿವ ಡಿ.ಕೆ. ಶಿವಕುಮಾರ್ಗೆ ಅಧಿಕಾರಿಗಳು ತಡರಾತ್ರಿವರೆಗೂ ಡ್ರಿಲ್ ಮಾಡಿದ್ದಾರೆ. ಐಟಿ ದಾಳಿ ವೇಳೆ ಸಿಕ್ಕ ಹಣ ಎಲ್ಲಿಂದ ಬಂತು ಅನ್ನೋ ಬಗ್ಗೆ ಇಂಚಿಂಚೂ ಕೆದಕಿದ್ದಾರೆ. ಇಡಿ ಅಧಿಕಾರಿಗಳ ಸಾಲು ಸಾಲು ಪ್ರಶ್ನೆಗಳಿಂದ ಬೇಸತ್ತ ಟ್ರಬಲ್ ಶೂಟರ್, ರಾತ್ರಿ 11.45ರ ಸುಮಾರಿಗೆ ನಿಟ್ಟುಸಿರುಬಿಟ್ರು. ಹಾಗಿದ್ರೆ ನಿನ್ನೆ ಏನೆಲ್ಲಾ ನಡೀತು, ಇವತ್ತು ಏನೇನ್ ನಡೆಯುತ್ತೆ ನೋಡೋಣ ಬನ್ನಿ.