Hd Kumarswamy Started Meeting With Jds Workers Over Byelection Candidates
HD Kumarswamy started meeting with JDS workers over By-election candidates
HD Kumarswamy Started Meeting With JDS Workers Over By-election Candidates....,15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿವೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಿನ್ನೆಯಿಂದಲೇ ಜೆಡಿಎಸ್ ಮುಖಂಡರ ಸರಣಿ ಸಭೆ ಶುರುವಾಗಿದೆ.