It Officials Summons G Parameshwars Close Aides For Questioning
I-T officials summons G Parameshwar's close aides for questioning
I-T Officials Summons G Parameshwar's Close Aides For Questioning Over IT Raids On Siddartha Institutions. G Parameshwar's Close Aides Muniramaiah, Shivakumar & Ranganath Summoned By I-T
ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿ ಪ್ರಕರಣ - ಪರಮೇಶ್ವರ್ ಆಪ್ತರಿಗೆ ವಿಚಾರಣೆ ಹಾಜರಾಗುವಂತೆ ಸಮನ್ಸ್ - ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ಜಮೀನು ಮಾರಿದ್ದ ಮುನಿರಾಮಯ್ಯ - ಪರಮೇಶ್ವರ್ ಆಪ್ತ ಹಾಗೂ ಪುರಸಭಾ ಸದಸ್ಯ ಶಿವಕುಮಾರ್ - ಮತ್ತೊಬ್ಬ ಆಪ್ತ ರಂಗನಾಥ್ಗೆ ವಿಚಾರಣೆಗೆ ಬರುವಂತೆ ಸಮನ್ಸ್