Karnataka Cabinet Reshuffle Mlas Possibilities Of Getting Ministers Berth
Karnataka Cabinet Reshuffle: 4 MLAs possibilities of getting Ministers Berth
Cabinet Reshuffle on the Cards in Karnataka. Cong-jd(S) Last Ditch Effort to Save Government. Senior Leaders Likely to Be Asked to Give Up Posts. 4 MLAs Possibilities Of Getting Ministers Berth
ಅಂತಿಮವಾಯ್ತಾ ಕಾಂಗ್ರೆಸ್ ಹೊಸ ಸಚಿವರ ಪಟ್ಟಿ..? - ಲಿಂಗಾಯತ ಕೋಟಾದಡಿ ಬಿ .ಸಿ. ಪಾಟೀಲ್ಗೆ ಸಚಿವ ಸ್ಥಾನ..? ಒಕ್ಕಲಿಗ ಕೋಟಾದಡಿ ಡಾ.ಕೆ ಸುಧಾಕರ್ಗೆ ಸಚಿವ ಸ್ಥಾನ..? - 2ಹೆಸರುಗಳನ್ನು ಖಚಿತಪಡಿಸಿಕೊಂಡಿರೋ ಕಾಂಗ್ರೆಸ್ ನಾಯಕರು ಯು.ಟಿ. ಖಾದರ್ ಸಚಿವ ಸ್ಥಾನದಿಂದ ಕೈ ಬಿಟ್ಟರೆ ರೋಷನ್ ಬೇಗ್ಗೆ ಸ್ಥಾನ - ರೋಷನ್ ಬೇಗ್ಗೆ ಸಚಿವ ಸ್ಥಾನ ನೀಡೋ ಬಗ್ಗೆ ಕೈ ನಾಯಕರ ಚಿಂತನೆ