Karnataka Crisis Mumbai Police Provides Security To Mla Shrimant Patil Admitted In Hospital
Karnataka Crisis: Mumbai Police provides security to MLA Shrimant Patil admitted in Hospital
Karnataka Political Crisis: Mumbai Police Provides Tight Security to Missing Congress MLA Shrimant Patil Admitted in Hospital for chest pain
ಸರ್ಕಾರ ಉರುಳಬೇಕು ಅಂತ ಒಬ್ರು.. ಸರ್ಕಾರ ಉಳಿಸಬೇಕು ಅಂತ ಇನ್ನೊಬ್ರು.. ಈ ಗಲಾಟೆ ನಡುವೆ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲರ ಒಂದಷ್ಟು ಫೋಟೋಗಳು ಸದನದಲ್ಲಿ ರಾರಾಜಿಸಿವೆ. ಶ್ರೀಮಂತ ಪಾಟೀಲ್ ಕೂಡ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರಾ ಅನ್ನೋ ಅನುಮಾನ ಕಾಡ್ತಿದೆ. ಇದ್ರ ಬೆನ್ನಲ್ಲೇ ತಡರಾತ್ರಿ ಕಾಂಗ್ರೆಸ್ ಶಾಸಕನಿದ್ದ ಆಸ್ಪತ್ರೆಯಲ್ಲಿ ಭಾರಿ ಹೈಡ್ರಾಮಾವೊಂದು ನಡೆದಿದೆ.