Kpcc Leaders Likely To Meet Dk Shivakumar Today In Delhi
KPCC leaders likely to meet DK Shivakumar today in Delhi
Advertisement
KPCC leaders were likely to meet DK Shivakumar today in Delhi: KPCC leaders likely to meet DK Shivakumar today. Siddaramaiah, Dinesh Gundu Rao & others likely to meet DKS.Cong leaders may meet DKS after meeting with Sonia Gandhi. ED unlikely to allow Cong leaders to Meet DKS. If permission is denied to Meet DKS, then leaders may meet DK Suresh & instill confidence. ED court has allowed only family members, Doctors & Lawyers to meet DKS.
ಸೆಪ್ಟೆಂಬರ್ 13ರವರೆಗೆ ಡಿಕೆಶಿ ಇಡಿ ಕಸ್ಟಡಿಯಲ್ಲಿರುವ ಹಿನ್ನೆಲೆ.ದೆಹಲಿಯಲ್ಲಿ ಡಿಕೆಶಿ ಭೇಟಿಯಾಗಲಿರುವ ‘ಕೈ’ ನಾಯಕರು.ಎಐಸಿಸಿ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ಭೇಟಿ ಸಾಧ್ಯತೆ.ಡಿಕೆಶಿ ಭೇಟಿಯಾಗಲಿರುವ CLP ನಾಯಕ ಸಿದ್ದರಾಮಯ್ಯ.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಸಾಧ್ಯತೆ.ಆದ್ರೆ ಡಿಕೆಶಿ ಭೇಟಿಗೆ ED ಅವಕಾಶ ನೀಡುವುದು ಅನುಮಾನ.ಕೇವಲ ಕುಟುಂಬ ಸದಸ್ಯರ ಭೇಟಿಗೆ ಮಾತ್ರ ಅವಕಾಶ.ಡಿಕೆಶಿ ಭೇಟಿ ಸಾಧ್ಯವಾಗದಿದ್ದರೆ ಡಿ.ಕೆ.ಸುರೇಶ್ ಭೇಟಿ ಸಾಧ್ಯತೆ.ಡಿ.ಕೆ.ಸುರೇಶ್ ಭೇಟಿಯಾಗಿ ಧೈರ್ಯ ತುಂಬಲು ನಿರ್ಧಾರ