List Of Central Ministers Who Are Likely To Be Included In Narendra Modis Cabinet
List of Central Ministers who are likely to be included in Narendra Modi's Cabinet
As Narendra Modi is all set to be sworn in as the Prime Minister for the second term, speculations about the Modi cabinet are rife. Over 60 MPs were likely to take oath as ministers today. Modi & Amit Shah held an overnight marathon discussion on finalizing the list of probable ministers. Changes unlikely in important portfolios like Home, Defence, External Affairs and Railways.
Shiv Sena, Akalidal, LJP, AIADMK MPs also to get ministerial berths in the new Modi cabinet.
ಡಿಎ ಸರ್ಕಾರದ ಸಚಿವ ಸಂಪುಟದಲ್ಲಿ ಯಾಱರಿಗೆ ಮಂತ್ರಿಪಟ್ಟ ಒಲಿಯುತ್ತೆ ಅನ್ನೋ ಚರ್ಚೆ ತೀವ್ರಗೊಂಡಿದೆ. ನಿನ್ನೆ ರಾತ್ರಿ ನೂತನ ಸಚಿವರ ಪಟ್ಟಿ ತಯಾರಿಗೆ ಮೋದಿ-ಅಮಿತ್ ಶಾ ಚರ್ಚೆ ನಡೆಸಿದ್ದು, ಪ್ರಮುಖ ಐದು ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಗೃಹ ಖಾತೆ, ರಕ್ಷಣಾ ಖಾತೆ, ವಿದೇಶಾಂಗ ಖಾತೆ, ಹಣಕಾಸು ಖಾತೆ, ರೈಲ್ವೆ ಖಾತೆಗಳಲ್ಲಿ ಬದಲಾವಣೆ ಬೇಡ ಅಂತಾ ಹೇಳಿದ್ರೂ ಅರುಣ್ ಜೇಟ್ಲಿ ಅನಾರೋಗ್ಯದಿಂದಾಗಿ ಸಂಪುಟಕ್ಕೆ ಸೇರೋದಿಲ್ಲ ಎಂದು ಹೇಳಿದ್ದಾರೆ. ಅಲ್ದೇ ಸುಷ್ಮಾ ಸ್ವರಾಜ್ ಅವ್ರಿಗೂ ಆರೋಗ್ಯ ಸಮಸ್ಯೆ ಇರೋದ್ರಿಂದ ಇವರಿಬ್ಬರ ಸಂಪುಟ ಸೇರ್ಪಡೆ ಡೌಟ್