Nikhil Ellidiyappa Yediyurappa Ellidiyappa Hd Kumaraswamy
Nikhil Ellidiyappa ಆಯ್ತು, ಈಗ Yediyurappa Ellidiyappa ಅಂತ ಕೇಳ್ಬೇಕು: HD Kumaraswamy
Advertisement
ಈಗ ರಾಜ್ಯದೆಲ್ಲೆಡೆ ಪ್ರವಾಹ ಬಂದಿದೆ, ಜನರು ಸಂಕಷ್ಟದಲ್ಲಿದ್ದಾರೆ. ಎಲ್ಲಿದ್ದೀಯಪ್ಪ ನಿಖಿಲ್ ಎಂದು ಕೇಳುತ್ತಿದ್ದ ಜನರು ಈಗೆಲ್ಲಿದ್ದಾರೆ? ಈ ವೇಳೆ ನಮ್ಮ ಸರ್ಕಾರವೇನಾದರೂ ಅಸ್ತಿತ್ವದಲ್ಲಿದ್ದರೆ ಯಾವ್ಯಾವ ರೀತಿಯಲ್ಲಿ ಬಿಂಬಿಸುತ್ತಿದ್ದರೋ ಗೊತ್ತಿಲ್ಲ. ರಾಜ್ಯಾದ್ಯಂತ ಇಂತಹ ಪ್ರವಾಹ ಸ್ಥಿತಿ ಎದುರಾಗಿದೆ. ಆದರೆ, ಏಕಚಕ್ರಾಧಿಪತ್ಯ ನಡೆಸುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಎಲ್ಲಿದ್ದಾರೆ? ಅವರನ್ನು ಯಾಕೆ ಯಾರೂ ಪ್ರಶ್ನೆ ಮಾಡುತ್ತಿಲ್ಲ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.