Pc Gaddigoudar Fans Requests Pm Modi Amit Shah To Give Minister Berth
PC Gaddigoudar Fans Requests Pm Modi & Amit Shah To Give Minister Berth
Advertisement
PC Gaddigoudar Supporters Requests Pm Modi & Amit Shah To Give Minister Berth
ಸಂಸದ ಪಿ.ಸಿ. ಗದ್ದಿಗೌಡರಿಗೆ ಕೇಂದ್ರ ಸಚಿವ ಸ್ಥಾನಕ್ಕಾಗಿ ಮನವಿ - ಟ್ವೀಟ್ ಮೂಲಕ ಪ್ರಧಾನಿ ಮೋದಿ, ಅಮಿತ್ ಶಾಗೆ ಮನವಿ ಸಚಿವ ಸ್ಥಾನ ನೀಡಿ ಅಂತಾ ಗದ್ದಿಗೌಡರ್ ಅಭಿಮಾನಿಗಳಿಂದ ಟ್ವೀಟ್ - ಬಾದಾಮಿ ಕ್ಷೇತ್ರದ ಬಿಜೆಪಿ ಬೆಂಬಲಿಗರು, ಮೋದಿ ಅಭಿಮಾನಿಗಳಿಂದ ಟ್ವೀಟ್ - ಸಂಸದ ಗದ್ದಿಗೌಡರ್ ಸತತ ನಾಲ್ಕು ಬಾರಿ ಸಂಸದರಾಗಿದ್ದಾರೆ