Prime Minister Narendra Modi On Twoday Visit To Bhutan From Today
Prime Minister Narendra Modi on Two-day visit to Bhutan from today
Prime Minister Narendra Modi to go on a two-day visit to Bhutan starting today to strengthen ties...This will be his first visit to Bhutan since the Doklam crisis in 2017...
ಇಂದಿನಿಂದ ಎರಡು ದಿನ ಕಾಲ ಮೋದಿ ಭೂತಾನ್ ಪ್ರವಾಸ - ಭೇಟಿ ವೇಳೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಿರೋ ಮೋದಿ - ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರೋ ‘ನಮೋ’ - ರಾಯಲ್ ವಿವಿ ಭೂತಾನ್ಗೆ ಭೇಟಿ ನೀಡಲಿರೋ ಪ್ರಧಾನಿ - ಅಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ವಿವಿಯಲ್ಲಿ ಮೋದಿ ಭಾಷಣ