Rajya Sabha Byelections Gujarat Congress Moves Its Mlas To Safe Location
Rajya Sabha By-elections: Gujarat Congress moves its MLAs to ‘Safe Location’
Rajya Sabha By-elections: Gujarat Congress Moves its MLAs to ‘Safe Location’
2 ವರ್ಷಗಳ ಹಿಂದೆ ಗುಜರಾತ್ ನಲ್ಲಿ ನಡೆದ ರಾಜ್ಯಸಭೆ ಚುನಾವಣೆ ಭಾರಿ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಬಿಜೆಪಿಯ ತಂತ್ರಗಳನ್ನ ಮೆಟ್ಟಿನಿಂತ ಡಿಕೆ ಶಿವಕುಮಾರ್ ನೆರವಿನಿಂದ ಅಹಮ್ಮದ್ ಪಟೇಲ್ ಗೆಲುವು ಸಾಧಿಸಿದ್ರು. ಆದ್ರೀಗ ಮತ್ತೊಂದು ಚುನಾವಣೆ ಎದುರಾಗಿದೆ. ಇಂದು ಎರಡು ರಾಜ್ಯಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಬಾರಿ ಕಾಂಗ್ರೆಸ್ ಗೆ ಸೋಲು ಖಚಿತವಾಗಿದ್ರೂ ಸೋಲಿನಲ್ಲೂ ಅಡ್ಡಮತದಾನದ ಭೀತಿ ಶುರುವಾಗಿದೆ.