The State Gives More Confidence For Modis Victory Is Exit Polls Is Exact Polls
The 5 State Gives More Confidence For Modi's Victory | Is Exit Polls is Exact Polls
Modi Alenaa Sunaminaa: The 5 State Gives More Confidence For Modi's Victory | Is Exit Polls is Exact Polls
Modi Aleyo Sunamiyo ಮೋದಿಗೆ ಶಕ್ತಿ ತುಂಬಿದ್ದೇ ಆ 5 ರಾಜ್ಯಗಳ ಲೆಕ್ಕಾಚಾರ!- ನೆಲೆ ಇಲ್ಲದ ಪೂರ್ವದಲ್ಲಿ ಹೇಗಿದೆ ಮೋದಿ ಮೋಡಿ?- 20 ವರ್ಷದ ಮತದಾನೋತ್ತರ ಸಮೀಕ್ಷೆಗಳ ಅಸಲಿಯತ್ತೇನು?-
ಇಡೀ ದೇಶ ಎದುರು ನೋಡ್ತಿದ್ದ ಲೋಕಮಹಾಸಂಗ್ರಾಮದ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಮೋದಿಗೆ ಬಹುಪರಾಕ್ ಅಂತಿವೆ. ಹಾಗಾದ್ರೆ ಚುನಾವಣಾ ಅಖಾಡದಲ್ಲಿ ಮೋದಿ ಮಾಡಿದ ಮೋಡಿ ಎಂಥಾದ್ದು? ಈ ಬಾರಿ ಇರೋದು ಮೋದಿ ಅಲೆನಾ.. ಇಲ್ಲ ಮೋದಿ ಸುನಾಮಿನಾ? ನೋಡೋಣ ಬನ್ನಿ.