Union Minister Dv Sadananda Gowda Reacts On Hdds Remark On Midterm Polls
Union Minister DV Sadananda Gowda reacts on HDD's remark on Midterm Polls
Union Minister DV Sadananda Gowda Reacts on HDD's Remark on Midterm Polls, HDD is a Senior Politician, He's Speaking the Truth, If Coalition Govt Collapses, Bjp Isn't Responsible, If They Lose Power, People Will Understand Why They Lost It, Internal Fight Has Intensified in Coalition Govt: Dvs
ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರು ಹೇಳಿಕೆ ವಿಚಾರ - ನವದೆಹಲಿಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಪ್ರತಿಕ್ರಿಯೆ - ದೇವೇಗೌಡರು ಹಿರಿಯ ರಾಜಕಾರಣಿ, ಅವರು ಸತ್ಯವನ್ನು ಹೇಳಿದ್ದಾರೆ ರಾಜ್ಯ ಸಮ್ಮಿಶ್ರ ಸರ್ಕಾರ ಬಿದ್ದರೆ ಅದಕ್ಕೆ ಬಿಜೆಪಿ ಕಾರಣವಲ್ಲ - ಅಧಿಕಾರ ಕಳೆದುಕೊಂಡ್ರೆ ಅದು ಯಾರಿಂದ ಅನ್ನೋದು ಗೊತ್ತಾಗಿದೆ