Vokkaligara Oggattina Guttu Nanjavadutha Swamiji Warns Beware Of Vokkaliga Community
'Vokkaligara Oggattina Guttu': Nanjavadutha Swamiji warns beware of Vokkaliga Community
'Vokkaligara Oggattina Guttu : Nanjavadutha Swamiji Warns Beware Of Vokkaliga Community : ಒಕ್ಕಲಿಗರ ಬಲ ಪ್ರದರ್ಶನ - ನ್ಯಾಯಾಂಗದಲ್ಲಿ ಜಯ - ಹುಲಿ ಎಲ್ಲಿದ್ರೂ ಹುಲಿಯೇ
ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಇಡಿ ಕಸ್ಟಡಿ ವಿರೋಧಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಶ್ರೀಗಳು, ಒಕ್ಕಲಿಗರು ಬೀದಿಗಿಳಿದ್ರೆ ಏನಾಗುತ್ತೆ ಅನ್ನೋದು ಇವತ್ತು ನಾಡಿನ ಜನರಿಗೆ ಗೊತ್ತಾಗಿದೆ. ನ್ಯಾಯ ಇರುವಲ್ಲಿ ನ್ಯಾಯಾಂಗ ಧ್ವನಿ ಎತ್ತುವ ವಿಶ್ವಾಸವಿದೆ ಅಂತಾ ಹೇಳಿದ್ರು. ಅಲ್ದೆ, ಹುಲಿ ಎಲ್ಲಿದ್ರೂ ಹುಲಿಯೇ. ಡಿ.ಕೆ.ಶಿವಕುಮಾರ್ ಆರೋಪ ಮುಕ್ತರಾಗಿ ಬರ್ತಾರೆ ಅಂತಾ ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ರು.