ಅಂಬರೀಶ್ ಜನ್ಮದಿನಾಚರಣೆ ಹಿನ್ನೆಲೆ, ಅಂಬಿ ಹೆಸರಿನ ಪಾರಂಪರಿಕ ಚಿನ್ನದ ಉಂಗುರ ಮಾಡಿಸಿರೋ ಮನೆಯವರು
Ambareesh's Brother Makes Gold Ring in Name of Ambi as a Mark Of Family Tradition and Keep Ambareesh's Name Alive Forever, Currently Ambareesh's Elder Brother Anand is Wearing Gold Ring, After Him It Will Be Transferred to his successors.,
ಮಾಜಿ ಸಚಿವ, ನಟ ದಿ.ಅಂಬರೀಶ್ ಜನ್ಮದಿನಾಚರಣೆ ಹಿನ್ನೆಲೆ - ಅಂಬರೀಶ್ ಹೆಸರು ಶಾಶ್ವತವಾಗಿ ಉಳಿಸಲು ಕುಟುಂಬಸ್ಥರ ನಿರ್ಧಾರ - ಅಂಬಿ ಹೆಸರಿನ ಪಾರಂಪರಿಕ ಚಿನ್ನದ ಉಂಗುರ ಮಾಡಿಸಿರೋ ಮನೆಯವರು - ಸದ್ಯ ಕುಟುಂಬದ ಹಿರಿಯ ಸಹೋದರ ಆನಂದ್ ಕೈಯಲ್ಲಿರುವ ಉಂಗುರ - ನೀಲಿ ಬಣ್ಣದಲ್ಲಿ ಕನ್ನಡದಲ್ಲಿ ಅಂಬಿ ಎಂದು ಬರೆದಿರುವ ಉಂಗುರ - ಆನಂದ ಅವರ ನಂತರ ಕುಟುಂಬದ ಹಿರಿಯರಿಗೆ ಉಂಗುರ ಹಸ್ತಾಂತರ - ಮುಂದಿನ ಪೀಳಿಗೆಗೆ ಅಂಬಿ ಹೆಸರು ಚಿರಾಯುವಾಗಿಸಲು ಮುಂದಾದ ಕುಟುಂಬಸ್ಥರು