ರಾಹುಲ್ ಗಾಂಧಿ ರಾಜೀನಾಮೆ ನೀಡಿದರೆ ಪಕ್ಷ ಒಗ್ಗಟ್ಟಾಗಿರಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
Lakshmi Hebbalkar reacts on Rahul Gandhi resignation to AICC president post, says Congress will not stay united if Rahul Gandhi resigns, we all have requested him not to resign, says Lakshmi Hebbalkar
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ವಿಚಾರ - ರಾಹುಲ್ ಗಾಂಧಿ ರಾಜೀನಾಮೆ ನೀಡಿದರೆ ಪಕ್ಷ ಒಗ್ಗಟ್ಟಾಗಿರಲ್ಲ - ರಾಜೀನಾಮೆ ನೀಡದಂತೆ ನಾವು ನಿರ್ಣಯ ಮಾಡಿ ಕಳಿಸಿದ್ದೇವೆ - ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ