ದೇವೇಗೌಡರ ಸೋಲಿಗೆ ಗಂಗೆಯ ಶಾಪ ಕಾರಣ, ಸಚಿವ ಹೆಚ್.ಡಿ.ರೇವಣ್ಣ ದುರಾಸೆ ಮನುಷ್ಯವೆಂದ ಬಿಜೆಪಿ ಸಂಸದ ಜಿ.ಎಸ್.ಬಸವರಾಜು
BJP MP GS Basavaraju took a dig at HD Deve Gowda & HD Revanna. HD Deve Gowda lost elections due to the curse of Ganga. HD Revanna is a greedy man: Said GS Basavaraju in Hassan
ದೇವೇಗೌಡರ ಸೋಲಿಗೆ ನಾನೂ ಕಾರಣವಲ್ಲ, ಜನರೂ ಅಲ್ಲ - ಹೆಚ್.ಡಿ.ದೇವೇಗೌಡರ ಸೋಲಿಗೆ ಗಂಗೆಯ ಶಾಪ ಕಾರಣ - ಸಚಿವ ಹೆಚ್.ಡಿ.ರೇವಣ್ಣ ದುರಾಸೆ ಮನುಷ್ಯ - ಜಗತ್ತೇ ಹಾಳಾಗಲಿ, ತಮ್ಮ ಕ್ಷೇತ್ರ ಚೆನ್ನಾಗಿರಬೇಕೆಂಬ ಆಸೆ - ಹಾಸನದಲ್ಲಿ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಹೇಳಿಕೆ