ಅವರು ಕೂತು ರಾಜಕೀಯ ಮಾಡಿದ್ರೆ ನಾವ್ಯಾಕೆ ಹೋಗಬೇಕು': ಪ್ರತಿಭಟನಾ ಸ್ಥಳಕ್ಕೆ ಹೋಗದ್ದನ್ನು ಸಮರ್ಥಿಸಿಕೊಂಡ ರೇವಣ್ಣ
HD Revanna Justifies His Move On Not Visiting The Farmers Protest Demanding Water for Crops
ರೈತರ ಬೆಳೆಗಳಿಗೆ ನೀರು ಹರಿಸಲು ಒತ್ತಾಯಿಸಿ ಧರಣಿ ವಿಚಾರ - ಅವರು ಕೂತು ರಾಜಕೀಯ ಮಾಡಿದ್ರೆ ನಾವ್ಯಾಕೆ ಹೋಗಬೇಕು - ಸಮಸ್ಯೆ ಗೊತ್ತಿರುವವರ ಬಳಿ ಹೋಗಿ ಮಾತನಾಡಬಹುದು - ಸಮಸ್ಯೆ ಏನೆಂದು ಗೊತ್ತಿಲ್ಲದವರ ಬಳಿ ಏನು ಮಾತನಾಡೋದು - ಪ್ರತಿಭಟನಾ ಸ್ಥಳಕ್ಕೆ ಹೋಗದ್ದನ್ನು ಸಮರ್ಥಿಸಿಕೊಂಡ ರೇವಣ್ಣ