'ಮುಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ' ತುಮಕೂರಿನ ಜಾಸ್ ಟೋಲ್ ಬಳಿ ಕಾರ್ಯಕರ್ತರ ಘೋಷಣೆ
BJP Workers Chant Slogans On BS Yeddyurappa As 'Next CM BS Yeddyurappa'
ಮುಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಎಂದು ಘೋಷಣೆ - ತುಮಕೂರಿನ ಜಾಸ್ ಟೋಲ್ ಬಳಿ ಕಾರ್ಯಕರ್ತರ ಘೋಷಣೆ - ಬರ ಪ್ರವಾಸಕ್ಕೆ ತುಮಕೂರಿಗೆ ಹೋಗಿರುವ ಯಡಿಯೂರಪ್ಪ - ಈ ವೇಳೆ ಬಿಜೆಪಿ ಕಾರ್ಯಕರ್ತರಿಂದ ಸಿಎಂ ಎಂದು ಘೋಷಣೆ