ನಾನು ಮತ್ತೆ ಸಿಎಂ ಆಗದಂತೆ ನೋಡಿಕೊಂಡ್ರು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಸಿದ್ದರಾಮಯ್ಯ ಹೇಳಿಕೆ
ನಾನು ಮತ್ತೆ ಸಿಎಂ ಆಗದಂತೆ ನೋಡಿಕೊಂಡ್ರು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಸಿದ್ದರಾಮಯ್ಯ ಹೇಳಿಕೆ: ನಾನು ಸಿಎಂ ಆಗಿದ್ದಾಗ ಐದು ವರ್ಷ ಬೇಗ ಆಗಿ ಆಯ್ತು.ಆದ್ರೆ ಕೆಲವರು ನಾನು ಮತ್ತೆ ಸಿಎಂ ಆಗದಂತೆ ನೋಡಿಕೊಂಡ್ರು.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಸಿದ್ದರಾಮಯ್ಯ ಹೇಳಿಕೆ.ರಾಜ್ಯದ 6.5 ಕೋಟಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೆ.ಆದ್ರೆ ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡಿದ್ದರು