ಗೂಗಲ್ ಪೇ ಹೆಸರಲ್ಲಿ 1 ಲಕ್ಷ ರೂ. ವಂಚನೆ | Man cheated over Rs 1 lakh in the name of Google Pay
Man Cheated over Rs 1 lakh in the name of Google Pay
ಜಗತ್ತು ಹೆಜ್ಜೆ ಹೆಜ್ಜೆಗೂ ಡಿಜಿಟಲ್ ಯುಗದತ್ತ ಸಾಗ್ತಿದೆ.. ಅದ್ರಲ್ಲೂ ಈಗೇನಿದ್ರೂ ಕ್ಯಾಷ್ಲೆಸ್ ವ್ಯವಹಾರ.. ಫುಟ್ಪಾತ್ನಿಂದ ಶಾಪಿಂಗ್ ಮಾಲ್ವರೆಗೂ ಗೂಗಲ್ ಪೇ.. ಫೋನ್ ಪೇಗಳದ್ದೇ ಹವಾ.. ಎಷ್ಟು.. ಸರ್.. ಅಮೌಂಟ್.. ಗೂಗಲ್ ಪೇ.. ಫೋನ್ ಪೇ ಮಾಡ್ಲಾ ಅನ್ನೋರೆ ಜಾಸ್ತಿ.. ಯವಾಗ್ಲೂ ಡಿಜಿಟಲ್ ವ್ಯವಹಾರ ಅಂತಿದ್ದ ಇಲ್ಲೊಬ್ರಿಗೆ ಗೂಗಲ್ ಪೇ ಸಖತ್ ಆಗೆ ಗೂಗ್ಲಿ ಹಾಕಿದೆ.. ಅದೇನ್ ಅಂತೀರಾ.. ಇಲ್ಲಿದೆ ನೋಡಿ