ನನ್ನ ಮೇಲಿನ ದ್ವೇಷವನ್ನು ಬಡವರ ಮೇಲೇಕೆ ತೀರಿಸಿಕೊಳ್ತಿದ್ದೀರಿ? BSY ವಿರುದ್ಧ Kumaraswamy ಆಕ್ರೋಶ
ಮೈತ್ರಿ ಸರ್ಕಾರದ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ವಿರುದ್ಧ Twitterನಲ್ಲಿ ಆಕ್ರೋಶ ಹೊರಹಾಕಿರುವ HD Kumaraswamy ಮುಖ್ಯಮಂತ್ರಿ BSY ದ್ವೇಷ ರಾಜಕಾರಣದ ಜೊತೆಗೆ ನಾಚಿಕೆಗೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.