ಇಂದು Delhi High Courtನಲ್ಲಿ DKS ತಾಯಿ Gowramma ಹೆಂಡತಿ Usha ಅರ್ಜಿ ವಿಚಾರಣೆ
ಇಂದು ಡಿಕೆಶಿ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ ಅರ್ಜಿ ವಿಚಾರಣೆ ದೆಹಲಿಯ ಹೈಕೋರ್ಟ್ನಲ್ಲಿ ನಡೆಯಲಿದೆ. ನ್ಯಾ. ಬ್ರಿಜೇಶ್ ಸೇಥಿ ಪೀಠದಲ್ಲಿ ಈ ವಿಚಾರಣೆ ನಡೆಯಲಿದೆ. ಇಡಿ ಸಮನ್ಸ್ ರದ್ದು ಮಾಡಿ ಅಥವಾ ಬೆಂಗಳೂರಿನಲ್ಲಿ ವಿಚಾರಣೆ ಮಾಡಿ ಡಿಕೆಶಿ ತಾಯಿ ಮತ್ತು ಹೆಂಡತಿ ಅರ್ಜಿ ಸಲ್ಲಿಸಿದ್ದಾರೆ.